ಲಾಭನಷ್ಟದ ಲೆಕ್ಕಪತ್ರ
31 ಮಾರ್ಚ್ 2025 ರಲ್ಲಿ ಕೊನೆಗೊಂಡ ವರ್ಷದ ಲಾಭನಷ್ಡದ ಲೆಕ್ಕಪತ್ರ |
|||
(ಮೊಬಲಗು ರೂಪಾಯಿಗಳಲ್ಲಿ) |
|||
ವಿವರಗಳು |
ಟಿಪ್ಪಣಿ |
31-03-2025 |
31-03-2024 |
| ಮುಂದುವರಿದ ಕಾರ್ಯಾಚರಣೆಗಳು: | |||
| I.ಆದಾಯಗಳು | |||
ವ್ಯವಹಾರಿಕ ಆದಾಯ |
19 |
41,511,785 |
33,533,176 |
ಇತರ ಆದಾಯ |
20 |
30,871,421 |
44,154,270 |
ಒಟ್ಟು ಆದಾಯ |
|
72,383,206 |
77,687,446 |
II. ಖರ್ಚುಗಳು |
|
|
|
ನೆಡುತೋಪು ಸಂರಕ್ಷಣೆ ವೆಚ್ಚಗಳು |
21 |
26,259,175 |
38,772,468 |
ಸಿಬ್ಬಂಧಿ ಸೌಲಭ್ಯ ವೆಚ್ಚಗಳು |
22 |
46,987,189 |
32,501,576 |
ಹಣಕಾಸಿನ ವೆಚ್ಚ |
23 |
- |
- |
ಸವಕಳಿ ಮತ್ತು ಋಣಮುಕ್ತ ವೆಚ್ಚಗಳು |
10 |
5,889,351 |
5,192,611 |
ಇತರ ಖರ್ಚುಗಳು |
24 |
3,134,384 |
4,897,214 |
ಒಟ್ಟು ವೆಚ್ಚಗಳು |
|
82,270,099 |
81,363,869 |
III. ಅಸಾಧಾರಣ ಹಾಗೂ ಅಸಾಮಾನ್ಯ ವೆಚ್ಚ |
|
(9,886,893) |
(3,676,423) |
IV. ಅಸಾಧಾರಣ ಬಾಬ್ತುಗಳು |
|
- |
- |
V. ಹಿಂದಿನ ಅವಧಿಯ ಬಾಬ್ತುಗಳು |
25 |
(266,070) |
(160,596) |
| VI. ಅಸಾಮಾನ್ಯ ಬಾಬ್ತುಗಳ ಹಾಗೂ ತೆರಿಗೆಯ ಮೊದಲು ಲಾಭ/-ನಷ್ಟ (III-V) | (10,152,963) |
(3,837,019) |
|
VII. ಅಸಾಮಾನ್ಯ ಬಾಬ್ತುಗಳು |
|
- |
- |
VIII. ತೆರಿಗೆಯ ಮೊದಲು ಲಾಭ/-ನಷ್ಟ (VII-VIII) |
|
(10,152,963) |
(3,837,019) |
I X. ತೆರಿಗೆ ವೆಚ್ಚಗಳು: |
|
|
|
(1) ಚಾಲ್ತಿ ತೆರಿಗೆಗಳು |
|
1,069,414 |
1,050,494 |
(2) ಮುಂದುವರಿಸಿದ ತೆರಿಗೆಗಳು |
|
- |
- |
X. ಮುಂದುವರಿಸಿಕೊಂಡು ಬಂದ ಅವಧಿಯ ವ್ಯವಹಾರಿಕ ಲಾಭ (ನಷ್ಟ) (IX-X) |
|
(11,222,377) |
(4,887,513) |
XI. ಈಕ್ವಿಟಿ ಷೇರುಗಳ ಮೇಲೆ ಗಳಿಕೆ: |
|
|
|
1. ಮೂಲ |
|
(148) |
(64) |
2. ಅಳ್ಳಕ ಮಾಡಿದ |
|
(148) |
(64) |
ಜೊತೆಗಿರುವ ಟಿಪ್ಪಣಿಗಳು ಹಣಕಾಸಿನ ಹೇಳಿಕೆಗಳ ಅವಿಭಾಜ್ಯ ಅಂಗವಾಗಿದೆ. (ಟಿಪ್ಪಣಿ ಸಂಖ್ಯೆ 1-38) . ನಿರ್ದೇಶಕರ ಮಂಡಳಿಯ ಪರವಾಗಿ |
|
||
|
|
|
|
ಸಹಿ/- |
|
ಸಹಿ/- |
|
(ಕಮಲ ಕೆ., ಭಾ.ಅ.ಸೇ) (ಶ್ರೀಮತಿ ಮಮತಾ ಡಿ ಎಸ್ ಗಟ್ಟಿ ) ವ್ಯವಸ್ಥಾಪಕ ನಿರ್ದೇಶಕರು ಅಧ್ಯಕ್ಷರು ಮತ್ತು ನಿರ್ದೇಶಕರು |
|||
(DIN No.10311322) |
|
(DIN No.10732533) |
|
ದಿನಾಂಕ : |
|
|
|
ಸ್ಥಳ: ಮಂಗಳೂರು. |
|
|
|
|
ಲಗ್ತೀಕರಿಸಿದ ವರದಿ ದಿನಾಂಕಕ್ಕೆ ಅನುಸಾರವಾಗಿ |
||
|
ಗಣೇಶ್ ಎಂಡ್ ಸುಧೀರ್ ಪರವಾಗಿ, |
||
|
ಲೆಕ್ಕ ಪರಿಶೋಧಕರು |
||
| (Firm No.000866S) |
|||
|
|
ಸಹಿ/- |
|
|
(ಸಿಎ ಬಿ.ಎನ್.ಸುರೇಂದ್ರ ಭಟ್) ಪಾಲುದಾರ |
||
M.No.023892 |
|||
|
|
||
|
ದಿನಾಂಕ: |
|
|