ಮಾಹಿತಿ ಹಕ್ಕು ಅಧಿಸೂಚನೆ

ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತ

                                                                                             

ಅಬ್ಬಕ್ಕ ನಗರ, 1ನೇ ಮುಖ್ಯರಸ್ತೆ, ಕೊಟ್ಟಾರ, ಮಂಗಳೂರು – 575006.

ದೂರವಾಣಿ: 0824--4630587                                                                                                           email: kcdcltd@gmail.com
ಸಂಖ್ಯೆ:ಕಗೇಅನಿ:ಕವ್ಯ:ಮಾ.ಹ.ಕಾ: 2005:2023-24                                                                                ದಿನಾಂಕ: 07-09-2023

ಅಧಿಸೂಚನೆ

ವಿಷಯ: ಮಾಹಿತಿ ಹಕ್ಕು ಕಾಯಿದೆ 2005.

ಉಲ್ಲೇಖ: 1) ಸರಕಾರದ ಪತ್ರ ಸಂಖ್ಯೆ: ಅಪಜೀ 67 ಸಿಆರ್‍ಎಸ್ ದಿನಾಂಕ 31-08-2019.
2) ಈ ಕಛೇರಿ ಪತ್ರ ಸಂಖ್ಯೆ: KCDC: R.I.A..2005:2020-21
ದಿನಾಂಕ 16-02-2021.

ಈ ಕಛೇರಿಯ ಅಧಿಸೂಚನೆ ದಿನಾಂಕ 16-02-2021 ನ್ನು ಮಾರ್ಪಾಡು ಮಾಡಲಾಗಿ ನಿಗಮದ ಈ ಕೆಳಗೆ ವಿವರಿಸಿದ ಅಧಿಕಾರಿಗಳನ್ನು ಸಾರ್ವಜನಿಕ ಮಾಹಿತಿ ಅಧಿಕಾರಿ, ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಮೇಲ್ಮನವಿ ಪ್ರಾದಿಕಾರ ಅಧಿಕಾರಿಗಳನ್ನಾಗಿ ಮಾಹಿತಿ ಹಕ್ಕು 4(1)(ಎ), 4(1)(ಬಿ) ಮತ್ತು 26(3)(ಬಿ) ರಡಿಯಲ್ಲಿ ನಿಯುಕ್ತಗೊಳಿಸಿ ಆದೇಶ ಹೊರಡಿಸಿದೆ.

1.

ವ್ಯವಸ್ಥಾಪಕ ನಿರ್ದೇಶಕರ ಕಛೇರಿ
ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಗಮ,
ಅಬ್ಬಕ್ಕನಗರ, 1ನೇ ಮುಖ್ಯ ರಸ್ತೆ, ಮಂಗಳೂರು – 575006.
ದೂ : 0824-4630587
e-mail : kcdcltd@gmail.com

 

ಮೇಲ್ಮನವಿ ಪ್ರಾಧಿಕಾರದ ಅಧಿಕಾರಿ : ಶ್ರೀಮತಿ. ಕಮಲ ಕೆ, ಭಾಅಸೇ,
ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಗೇರು ಅಭಿವೃದ್ಧಿ ನಿಗಮ,
ಅಬ್ಬಕ್ಕನಗರ, 1ನೇ ಮುಖ್ಯ ರಸ್ತೆ, ಮಂಗಳೂರು – 575006.
ದೂ : 0824-4630587
e-mail : kcdcltd@gmail.com

 

ಸಾರ್ವಜನಿಕ ಮಾಹಿತಿ ಅಧಿಕಾರಿ : ಸಿಎ ಶ್ರೀಪತಿ ಎಸ್,
ಲೆಕ್ಕಾಧಿಕಾರಿ, ಕರ್ನಾಟಕ ಗೇರು ಅಭಿವೃದ್ಧಿ ನಿಗಮ, ಅಬ್ಬಕ್ಕನಗರ,
1ನೇ ಮುಖ್ಯ ರಸ್ತೆ, ಮಂಗಳೂರು – 575006.
ದೂ : 0824-4630587
e-mail : kcdcltd@gmail.com

ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ : ಶ್ರೀ.ಸಂಕಪ್ಪ ಪಿ,
ಕಿರಿಯ ಲೆಕ್ಕಾಧೀಕ್ಷಕರು, ಕರ್ನಾಟಕ ಗೇರು ಅಭಿವೃದ್ಧಿ ನಿಗಮ,
ಅಬ್ಬಕ್ಕನಗರ, 1ನೇ ಮುಖ್ಯ ರಸ್ತೆ, ಮಂಗಳೂರು – 575006.
ದೂ : 0824-4630587
e-mail : kcdcltd@gmail.com

2.

ವಿಭಾಗೀಯ ವ್ಯವಸ್ಥಾಪಕರ ಕಛೇರಿ, ಮಂಗಳೂರು ವಿಭಾಗ :
1ನೇ ಮಹಡಿ, ಕರ್ನಾಟಕ ಗೇರು ಅಭಿವೃದ್ಧಿ ನಿಗಮ,
ಅಬ್ಬಕ್ಕನಗರ, 1ನೇ ಮುಖ್ಯ ರಸ್ತೆ, ಮಂಗಳೂರು – 575006.
ದೂ : 0824-4630576

ಮೇಲ್ಮನವಿ ಪ್ರಾಧಿಕಾರದ ಅಧಿಕಾರಿ : ಶ್ರೀಮತಿ ಕಮಲ ಕೆ, ಭಾಅಸೇ,
ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಗೇರು ಅಭಿವೃದ್ಧಿ ನಿಗಮ,
ಅಬ್ಬಕ್ಕನಗರ, 1ನೇ ಮುಖ್ಯ ರಸ್ತೆ, ಮಂಗಳೂರು – 575006.
ದೂ : 0824-4630587
e-mail : kcdcltd@gmail.com

ಸಾರ್ವಜನಿಕ ಮಾಹಿತಿ ಅಧಿಕಾರಿ : ಶ್ರೀ.ಉದಯ್ ಕುಮಾರ್ ಜೋಗಿ, ಭಾಅಸೇ,
ವಿಭಾಗೀಯ ವ್ಯವಸ್ಥಾಪಕರು, ಮಂಗಳೂರು ವಿಭಾಗ,
ಕರ್ನಾಟಕ ಗೇರು ಅಭಿವೃದ್ಧಿ ನಿಗಮ, 1ನೇ ಮಹಡಿ,
ಅಬ್ಬಕ್ಕನಗರ, 1ನೇ ಮುಖ್ಯ ರಸ್ತೆ, ಮಂಗಳೂರು – 575006.
ದೂ : 0824-4630576
e-mail : kcdcmlrdivision@gmail.com

ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ :
ಶ್ರೀ. ರವಿಪ್ರಸಾದ್,
ನೆಡುತೋಪು ಅಧೀಕ್ಷಕರು (ಪ್ರಭಾರ),
ಪುತ್ತೂರು ಘಟಕ, ಕರ್ನಾಟಕ ಗೇರು ಅಭಿವೃದ್ಧಿ ನಿಗಮ, 1ನೇ ಮಹಡಿ,
ಅಬ್ಬಕ್ಕನಗರ, 1ನೇ ಮುಖ್ಯ ರಸ್ತೆ, ಮಂಗಳೂರು – 575006.
ದೂ :0824-4630576
e-mail : kcdcmlrdivision@gmail.com

ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ
ಶ್ರೀ. ಸಜೇಶ್ ಎಸ್ ಜೆ,
ನೆಡುತೋಪು ಅಧೀಕ್ಷಕರು (ಪ್ರಭಾರ), ಮಂಗಳೂರು ಘಟಕ,
ಕರ್ನಾಟಕ ಗೇರು ಅಭಿವೃದ್ಧಿ ನಿಗಮ, 1ನೇ ಮಹಡಿ,
ಅಬ್ಬಕ್ಕನಗರ, 1ನೇ ಮುಖ್ಯ ರಸ್ತೆ, ಮಂಗಳೂರು – 575006.
ದೂ :0824-4630576
e-mail : kcdcmlrdivision@gmail.com

ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ
ಶ್ರೀ. ಗಣಪತಿ ಭಟ್,
ನೆಡುತೋಪು ಅಧೀಕ್ಷಕರು (ಪ್ರಭಾರ), ಕುಂದಾಪುರ ಘಟಕ,
ಕರ್ನಾಟಕ ಗೇರು ಅಭಿವೃದ್ಧಿ ನಿಗಮ, 1ನೇ ಮಹಡಿ,
ಅಬ್ಬಕ್ಕನಗರ, 1ನೇ ಮುಖ್ಯ ರಸ್ತೆ, ಮಂಗಳೂರು – 575006.
ದೂ: 0824-4630576
e-mail : kcdcmlrdivision@gmail.com

ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ
ಶ್ರೀ.ಶಿವರಾಮ ಆಚಾರ್ಯ,
ನೆಡುತೋಪು ಅಧೀಕ್ಷಕರು, ಬೈಂದೂರು ಘಟಕ,
ಕರ್ನಾಟಕ ಗೇರು ಅಭಿವೃದ್ಧಿ ನಿಗಮ, 1ನೇ ಮಹಡಿ,
ಅಬ್ಬಕ್ಕನಗರ, 1ನೇ ಮುಖ್ಯ ರಸ್ತೆ, ಮಂಗಳೂರು – 575006.
ದೂ : 0824-4630576
e-mail : kcdcmlrdivision@gmail.com

3.

ವಿಭಾಗೀಯ ವ್ಯವಸ್ಥಾಪಕರ ಕಛೇರಿ, ಕುಮಟಾ ವಿಭಾಗ :
ಕರ್ನಾಟಕ ಗೇರು ಅಭಿವೃದ್ಧಿ ನಿಗಮ,
ಹೆಗ್ಡೆ ರೋಡ್, ಇಂಡಸ್ಟ್ರಿಯಲ್ ಏರಿಯಾ,
ಕುಮಟಾ – 581343. ಉತ್ತರ ಕನ್ನಡ ಜಿಲ್ಲೆ.
ದೂ : 08386-200994
e-mail : kcdckumta@gmail.com

ಮೇಲ್ಮನವಿ ಪ್ರಾಧಿಕಾರದ ಅಧಿಕಾರಿ : ಶ್ರೀಮತಿ ಕಮಲ ಕೆ, ಭಾ.ಅಸೇ,
ವ್ಯವಸ್ಥಾಪಕ ನಿರ್ದೇಶಕರು,
ಕರ್ನಾಟಕ ಗೇರು ಅಭಿವೃದ್ಧಿ ನಿಗಮ, ಅಬ್ಬಕ್ಕನಗರ,
1ನೇ ಮುಖ್ಯ ರಸ್ತೆ, ಮಂಗಳೂರು – 575006.
ದೂ :0824-4630587
e-mail : kcdcltd@gmail.com

ಸಾರ್ವಜನಿಕ ಮಾಹಿತಿ ಅಧಿಕಾರಿ : ಶ್ರೀ.ಉದಂiÀi ಕುಮಾರ್ ಜೋಗಿ, ಭಾಅಸೇ,
ವಿಭಾಗೀಯ ವ್ಯವಸ್ಥಾಪಕರು (ಪ್ರಭಾರ), ಕುಮಟಾ ವಿಭಾಗ,
ಕರ್ನಾಟಕ ಗೇರು ಅಭಿವೃದ್ಧಿ ನಿಗಮ,
ಹೆಗ್ಡೆ ರೋಡ್, ಇಂಡಸ್ಟ್ರಿಯಲ್ ಏರಿಯಾ,
ಕುಮಟಾ – 581343. ಉತ್ತರ ಕನ್ನಡ ಜಿಲ್ಲೆ.
ದೂ : 08386-200994
e-mail : kcdckumta@gmail.com

ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ
ಶ್ರೀ.ಮಂಜುನಾಥ ಮುಕ್ರಿ,
ನೆಡುತೋಪು ಅಧೀಕ್ಷಕರು (ಪ್ರಭಾರ),
ಕುಮಟಾ ಘಟಕ, ಕರ್ನಾಟಕ ಗೇರು ಅಭಿವೃದ್ಧಿ ನಿಗಮ,
ಹೆಗ್ಡೆ ರೋಡ್, ಇಂಡಸ್ಟ್ರಿಯಲ್ ಏರಿಯಾ, ಕುಮಟಾ – 581343.
ಉತ್ತರ ಕನ್ನಡ ಜಿಲ್ಲೆ.
ದೂ : 08386-200994
e-mail : kcdckumta@gmail.com

ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ
ಶ್ರೀ.ಪ್ರಮೋದ್ ಗಾಂವ್‌ಕರ್,
ನೆಡುತೋಪು ಅಧೀಕ್ಷಕರು (ಪ್ರಭಾರ),
ಭಟ್ಕಳ ಘಟಕ, ಕರ್ನಾಟಕ ಗೇರು ಅಭಿವೃದ್ಧಿ ನಿಗಮ,
ಹೆಗ್ಡೆ ರೋಡ್, ಇಂಡಸ್ಟ್ರಿಯಲ್ ಏರಿಯಾ,
ಕುಮಟಾ – 581343. ಉತ್ತರ ಕನ್ನಡ ಜಿಲ್ಲೆ.
ದೂ : 08386-200994
e-mail : kcdckumta@gmail.com

ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ
ಶ್ರೀ.ಉದಯ್ ಅಚ್ಯುತ್ ಸಿದ್ಧಾರಕರ್,
ನೆಡುತೋಪು ಅಧೀಕ್ಷಕರು (ಪ್ರಭಾರ),
ಹೊನ್ನಾವರ ಘಟಕ, ಕರ್ನಾಟಕ ಗೇರು ಅಭಿವೃದ್ಧಿ ನಿಗಮ,
ಹೆಗ್ಡೆ ರೋಡ್, ಇಂಡಸ್ಟ್ರಿಯಲ್ ಏರಿಯಾ,
ಕುಮಟಾ – 581343. ಉತ್ತರ ಕನ್ನಡ ಜಿಲ್ಲೆ.
ದೂ : 08386-200994
e-mail : kcdckumta@gmail.com

 

                                                                                                                           ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಪರವಾಗಿ,

                                                                                                                                                     ಸಹಿ/-
                                                                                                                                          (ಕಮಲ ಕೆ, ಭಾಅಸೇ,)
                                                                                                                                       ವ್ಯವಸ್ಥಾಪಕ ನಿರ್ದೇಶಕರು.

ಕೈಪಿಡಿಗಳು

ಮಾಹಿತಿ ಹಕ್ಕು ಕೈಪಿಡಿಗಳು

ಅನುಬಂಧ

ಅನುಬಂಧ - 1

ಅನುಬಂಧ - 2

ಅನುಬಂಧ - 3

ಅನುಬಂಧ - 4