ಆಡಳಿತ
ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ದೈನಂದಿನ ಆಡಳಿತ ಮತ್ತು ಮೇಲ್ವಿಚಾರಣೆಯನ್ನು ಕರ್ನಾಟಕ ಅರಣ್ಯ ಇಲಾಖೆಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೇಣಿಯ ಅಧಿಕಾರಿಯು ವ್ಯವಸ್ಥಾಪಕ ನಿರ್ದೇಶಕರಾಗಿ ನಿಯೋಜನೆಯ ಮೇಲೆ ನಿರ್ವಹಿಸುತ್ತಾರೆ. ಕರ್ನಾಟಕ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೇಣಿಯ ಅಧಿಕಾರಿಯು ಸಾರ್ವತ್ರಿಕ ವ್ಯವಸ್ಥಾಪಕರಾಗಿ, ಕಂಪೆನಿ ಕಾರ್ಯದರ್ಶಿ, ಲೆಕ್ಕಾಧಿಕಾರಿ ಮತ್ತು ಇತರ ಕಛೇರಿ ಸಿಬ್ಬಂದಿಗಳೊಂದಿಗೆ ಕೇಂದ್ರ ಕಛೇರಿಯಲ್ಲಿ ಹಾಗೂ ವಿಭಾಗೀಯ ವ್ಯವಸ್ಥಾಪಕರ ಸಹಕಾರದೊಂದಿಗೆ ವಿಭಾಗೀಯ ಕಛೇರಿಯಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಾರೆ.
ಕೇಂದ್ರ ಕಛೇರಿ
ಪದನಾಮ |
ಹೆಸರು ಮತ್ತು ವಿಳಾಸ |
ದೂರವಾಣಿ ಸಂಖ್ಯೆ |
ವ್ಯವಸ್ಥಾಪಕ ನಿರ್ದೇಶಕರು |
ಶ್ರೀ. ಪ್ರಕಾಶ್ ಎಸ್. ನೆಟಾಲ್ಕರ್, ಭಾ.ಅ.ಸೇ. ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತ, ಅಬ್ಬಕ್ಕ ನಗರ, 1ನೇ ಮುಖ್ಯರಸ್ತೆ, ಕೊಟ್ಟಾರ, ಮಂಗಳೂರು- 575006. ಇ-ಮೇಲ್:: kcdcltd@gmail.com |
0824 2457227 |
ಸಾರ್ವತ್ರಿಕ ವ್ಯವಸ್ಥಾಪಕರು |
ಶ್ರೀ. ಪ್ರಕಾಶ್ ಎಸ್. ನೆಟಾಲ್ಕರ್, ಭಾ.ಅ.ಸೇ.(ಪ್ರಭಾರ) ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತ, ಅಬ್ಬಕ್ಕ ನಗರ, 1ನೇ ಮುಖ್ಯರಸ್ತೆ, ಕೊಟ್ಟಾರ, ಮಂಗಳೂರು- 575006. ಇ-ಮೇಲ್:: kcdcltd@gmail.com |
0824 2457227 |
ಲೆಕ್ಕಾಧಿಕಾರಿ |
ಶ್ರೀ. ಶ್ರೀಪತಿ ಎಸ್. ಬಿ.ಕಾಂ., ಎಫ್.ಸಿ.ಎ. ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತ, ಅಬ್ಬಕ್ಕ ನಗರ, 1ನೇ ಮುಖ್ಯರಸ್ತೆ, ಕೊಟ್ಟಾರ, ಮಂಗಳೂರು- 575006. ಇ-ಮೇಲ್: kcdcltd@gmail.com |
0824 2457227 |
ವಿಭಾಗೀಯ ಕಛೇರಿ
ಪದನಾಮ |
ಹೆಸರು ಮತ್ತು ವಿಳಾಸ |
ದೂರವಾಣಿ ಸಂಖ್ಯೆ |
ವಿಭಾಗೀಯ ವ್ಯವಸ್ಥಾಪಕರು, ಪುತ್ತೂರು |
ಶ್ರೀ. ವಿ. ಕಿಶೋರ್ ಕುಮಾರ್ ಪುತ್ತೂರು ವಿಭಾಗ, ಚಿಕ್ಕಮಡ್ನೂರು ಪೋಸ್ಟ್, ಪುತ್ತೂರು – 574 203 |
08251- 298683(ಕ) 08251- 230852(ನಿ) |
ವಿಭಾಗೀಯ ವ್ಯವಸ್ಥಾಪಕರು, ಕುಂದಾಪುರ |
ಶ್ರೀ. ಉದಯ ಕುಮಾರ್ ಜೋಗಿ ಕುಂದಾಪುರ ವಿಭಾಗ, ಹೊಸಾಡು ಪೋಸ್ಟ್ -576 247 ಕುಂದಾಪುರ. |
08254- 265236 (ಕ) |
ವಿಭಾಗೀಯ ವ್ಯವಸ್ಥಾಪಕರು, ಕುಮಟಾ |
ಶ್ರೀ. ಗೋಪಾಲಕೃಷ್ಣ, ಕುಮಟಾ ವಿಭಾಗ, ಇಂಡಸ್ಟ್ರಿಯಲ್ ಎಸ್ಟೇಟ್ ಹತ್ತಿರ, ಹೆಗಡೆ ರೋಡ್, ಕುಮಟಾ -581 343.. |
08386- 222344(ಕ) 08386- 220035(ನಿ) |