ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತಕ್ಕೆ ಸ್ವಾಗತ.

ಕರ್ನಾಟಕಗೇರುಅಭಿವೃದ್ಧಿ ನಿಗಮ 1978ನೇ ಫೆಬ್ರವರಿ14ರಂದು ಕಂಪೆನಿ ಕಾಯ್ದೆಯನ್ವಯ ಸ್ಥಾಪಿಸಲ್ಪಟ್ಟಿದ್ದುಅರಣ್ಯಇಲಾಖೆಯಿಂದವರ್ಗಾಯಿಸಲ್ಪಟ್ಟಗೇರು ನೆಡುತೋಪುಗಳ ಉಸ್ತುವಾರಿ ಹಾಗೂ ಕರ್ನಾಟಕದಲ್ಲಿಗೇರುಕೃಷಿಯ ವಿಸ್ತರಣೆಯ ಮುಖ್ಯಉದ್ದೇಶದಿಂದ ಪ್ರಾರಂಭಗೊಂಡಿದೆ. ನಿಗಮದ ನೋಂದಯಿತಕಛೇರಿಯುಅಬ್ಬಕ್ಕ ನಗರ, ಒಂದನೇ ಮುಖ್ಯರಸ್ತೆ, ಕೊಟ್ಟಾರ, ಮಂಗಳೂರು – 575 006 ಇಲ್ಲಿಇರುತ್ತದೆ.ದೂರವಾಣಿ ಸಂಖ್ಯೆ: 0824 2457227.

ನಿಗಮದಅಧಿಕೃತ ಬಂಡವಾಳ ರೂ.10ಕೋಟಿಆಗಿದ್ದು ಸಂಚಿತ ಬಂಡವಾಳ ರೂ.759.03 ಲಕ್ಷವಾಗಿದೆ.ಇದರಲ್ಲಿ ರೂ.44 ಲಕ್ಷ ಮೊತ್ತದ4400 ಶೇರುಗಳು ಕೇಂದ್ರ ಸರಕಾರದಿಂದ ಬಂದ ಪಾಲು ಬಂಡವಾಳವಾಗಿದ್ದು ಹಾಗೂ ಉಳಿದ ರೂ.715.03 ಲಕ್ಷ ಮೊತ್ತದ71503 ಶೇರುಗಳು ರಾಜ್ಯ ಸರಕಾರದ್ದಾಗಿದೆ. ನಿಗಮಕ್ಕೆ ಕರ್ನಾಟಕ ಸರ್ಕಾರದಿಂದ25655.78 ಹೆಕ್ಟೇರ್‍ಗೇರು ನೆಡುತೋಪುಗಳನ್ನು ಹಸ್ತಾಂತರ ಮಾಡಿದ್ದು ಇದರಲ್ಲಿ12738.51 ಹೆಕ್ಟೇರ್ ಈ ಕ್ವಿಟಿರೂಪದಲ್ಲಿ ಹಾಗೂ 12917.27 ಹೆಕ್ಟೇರ್ ಲೀಸ್‍ರೂಪದಲ್ಲಿಯೂಇರುತ್ತದೆ. ಈ ಗೇರು ನೆಡುತೋಪುಗಳು ಉತ್ತರಕನ್ನಡ, ದಕ್ಷಿಣಕನ್ನಡ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಹರಡಿರುತ್ತದೆ. ನಿಗಮದ ಕೇಂದ್ರಕಛೇರಿಯು ಮಂಗಳೂರಿನಲ್ಲಿದ್ದು ಈ ನಿಗಮವು ಕರ್ನಾಟಕ ಸರ್ಕಾರದ ಅಧೀನದಲ್ಲಿರುತ್ತದೆ.                                                                                                                                                             ಮುಂದೆ ಓದಿ

Photo Gallery

 

ಟೆಂಡರು ಫಲಿತಾಂಶಗಳು : ಟೆಂಡರು ಫಲಿತಾಂಶಗಳನ್ನು ನೋಡಲುಇಲ್ಲಿಒತ್ತಿರಿ ಟೆಂಡರು ಫಲಿತಾಂಶಗಳು