ವಿಭಾಗೀಯ ಕಛೇರಿ
ನಿಗಮದ ಗೇರು ನೆಡುತೋಪುಗಳು ವಿಭಾಗೀಯ ಮಟ್ಟದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೇಣಿಯ ಎರಡು ವಿಭಾಗೀಯ ವ್ಯವಸ್ಥಾಪಕರೊಂದಿಗೆ ಹಾಗೂ ವಿಭಾಗೀಯ ವ್ಯವಸ್ಥಾಪಕರು ಕಛೇರಿ ಮತ್ತು ಕ್ಷೇತ್ರೀಯ ಸಿಬ್ಬಂದಿಗಳ ನೆರವಿನೊಂದಿಗೆ ಕೇಂದ್ರ ಕಛೇರಿಯ ಒಟ್ಟಾರೆ ನಿರ್ದೇಶನದ ಆಡಳಿತ ಮತ್ತು ಮೇಲ್ವಿಚಾರಣೆಯೊಂದಿಗೆ ಕರ್ತವ್ಯವನ್ನು ನಿಭಾಯಿಸುತ್ತಾರೆ. ಎರಡು ವಿಭಾಗೀಯ ಕಛೇರಿಗಳು ಮಂಗಳೂರು ಮತ್ತು ಕುಮಟಾದಲ್ಲಿರುತ್ತದೆ.
|
1. ಕುಮಟಾ ವಿಭಾಗ : |
2. ಮಂಗಳೂರು ವಿಭಾಗ: |