ತುಲನ ಪತ್ರ
31 ಮಾರ್ಚ್ 2023 ರಂದು ಇರುವಂತೆ ತುಲನ ಪತ್ರ |
|||
|
(ಮೊಬಲಗು ರೂಪಾಯಿಗಳಲ್ಲಿ) |
||
ವಿವರಗಳು |
ಟಿಪ್ಪಣಿ |
31-03-2023 ರಲ್ಲಿದ್ದಂತೆ |
31-03-2022 ರಲ್ಲಿದ್ದಂತೆ |
I. ಷೇರುಗಳು ಮತ್ತು ಹೊಣೆಗಳು |
|
|
|
(1) ಷೇರುದಾರರ ನಿಧಿಗಳು : |
|
|
|
(a) ಷೇರು ಬಂಡವಾಳ |
1 |
7,59,030 |
7,59,030 |
(b) ಮೀಸಲು ಹಾಗೂ ಹೆಚ್ಚುವರಿ |
2 |
(40,638) |
(1,24,105) |
(c) ಷೇರು ವಾರಂಟುಗಳ ಮೇಲೆ ಪಡೆದ ಹಣ |
|
0 |
0 |
(2) ಹಂಚಿಕೆ ಮಾಡಲು ಬಾಕಿ ಇರುವ ಷೇರು ಅರ್ಜಿಯ ಹಣ: |
|
|
|
|
|
|
|
(3) ಚಾಲ್ತಿಯಲ್ಲಿಲ್ಲದ ಹೊಣೆಗಳು |
|
|
|
(a) ಧೀರ್ಘಾವದಿ ಸಾಲಗಳು |
3 |
- |
- |
(b) ಇತರ ಧೀರ್ಘಾವದಿ ಹೊಣೆಗಳು |
4 |
10,72,903 |
10,56,258 |
(d) ಧೀರ್ಘಾವದಿ ಮುನ್ನೇರ್ಪಾಡುಗಳು |
5 |
2,46,193 |
2,66,943 |
(4) ಚಾಲ್ತಿ ಹೊಣೆಗಳು |
|
|
|
(a) ಅಲ್ಫಾವದಿ ಸಾಲಗಳು |
6 |
- |
- |
(b) ವೃತ್ತಿ ಪಾವತಿಗಳು |
7 |
- |
- |
(c) ಇತರ ಚಾಲ್ತಿ ಹೊಣೆಗಳು |
8 |
1,90,094 |
2,18,243 |
(d) ಅಲ್ಫಾವಧಿ ಮುನ್ನೇರ್ಪಾಡುಗಳು |
9 |
27,340 |
66,887 |
ಒಟ್ಟು |
|
22,54,922 |
22,43,256 |
II. ಆಸ್ತಿಗಳು |
|
|
|
(1) ಚಾಲ್ತಿಯಲ್ಲಿಲ್ಲದ ಆಸ್ತಿಗಳು |
|
|
|
(a) ಸ್ಥಿರ ಆಸ್ತಿಗಳು, ಸ್ಥಾವರಗಳು ಮತ್ತು ಹತ್ಯಾರುಗಳು ಹಾಗೂ ಸ್ಪರ್ಶವೇದ್ಯವಲ್ಲದ ಆಸ್ತಿಗಳು : |
|
|
|
(i) ಸ್ಥಿರ ಆಸ್ತಿಗಳು |
10 |
11,33,343 |
11,79,442 |
(ii) ಸ್ಪರ್ಶವೇದ್ಯವಲ್ಲದ ಆಸ್ತಿಗಳು |
|
-- |
-- |
(iii) ಪ್ರಗತಿಯಲ್ಲಿರುವ ಕೆಲಸ |
|
-- |
-- |
(iv) ಸ್ಪರ್ಶವೇದ್ಯವಲ್ಲದ ಅಭಿವೃದ್ಧಿಯಲ್ಲಿರುವ ಆಸ್ತಿಗಳು |
|
-- |
-- |
(b) ಚಾಲ್ತಿಯಲ್ಲಿಲ್ಲದ ಹೂಡಿಕೆಗಳು |
11 |
-- |
-- |
(c) ಮುಂದೂಡಿದ ತೆರಿಗೆ ಆಸ್ತಿಗಳು (ನಿವ್ವಳ) |
|
-- |
-- |
(d) ಧೀರ್ಘಾವಧಿಯ ಸಾಲಗಳು ಮತ್ತು ಮುಂಗಡಗಳು |
12 |
-- |
-- |
(e) ಇತರ ಚಾಲ್ತಿಯಲ್ಲಿರುವ ಆಸ್ತಿಗಳು |
13 |
65,664 |
65,664 |
(2) ಚಾಲ್ತಿಯಲ್ಲಿರುವ ಆಸ್ತಿಗಳು |
|
|
|
(a) ಚಾಲ್ತಿ ಹೂಡಿಕೆಗಳು |
|
-- |
-- |
(b) ಸರಕು ಸಾಮಾಗ್ರಿಗಳು |
14 |
-- |
-- |
(c) ವೃತ್ತಿ ಪಡೆಯುವಿಕೆಗಳು |
15 |
9,509 |
16,853 |
(d) ನಗದು ಮತ್ತು ನಗದು ಸಮಾನ |
16 |
10,36,215 |
9,66,121 |
(e) ಅಲ್ಫಾವಧಿಯ ಸಾಲಗಳು ಮತ್ತು ಮುಂಗಡಗಳು |
17 |
1,313 |
7,072 |
(f) ಇತರ ಚಾಲ್ತಿಯಲ್ಲಿರುವ ಆಸ್ತಿಗಳು |
18 |
8,878 |
8,104 |
ಒಟ್ಟು |
|
22,54,922 |
22,43,256 |
ಜೊತೆಗಿರುವ ಟಿಪ್ಪಣಿಗಳು ಹಣಕಾಸಿನ ಹೇಳಿಕೆಗಳ ಅವಿಭಾಜ್ಯ ಅಂಗವಾಗಿದೆ. (ಟಿಪ್ಪಣಿ ಸಂಖ್ಯೆ 1-38) ನಿರ್ದೇಶಕರ ಮಂಡಳಿಯ ಪರವಾಗಿ |
ಸಹಿ/- ಸಹಿ/- |
ದಿನಾಂಕ : 25-08-2023 |
ಸ್ಥಳ: ಮಂಗಳೂರು. |
ಲಗ್ತೀಕರಿಸಿದ ವರದಿ ದಿನಾಂಕಕ್ಕೆ ಅನುಸಾರವಾಗಿ |
ಎ.ಕೆ.ಗೋಪಿನಾಥ್ ಶೆಣ್ಯೆ & ಕೋ ಪರವಾಗಿ, |
ಲೆಕ್ಕ ಪರಿಶೋಧಕರು (Firm No. 000983S) |
ಸಹಿ/- |
(ಸಿಎ ಎ.ಕೆ.ರಂಗನಾಥ್ ಶೆಣ್ಯೆ) |
ಪಾಲುದಾರ (M.No.203299) ದಿನಾಂಕ : 25-08-2023 |